ಆಂಟಿಗುವ ಮತ್ತು ಬಾರ್ಬುಡ ಕೆರಿಬಿಯನ್ ಸಮುದ್ರದ ಪೂರ್ವ ಭಾಗದ ಒಂದು ದ್ವೀಪರಾಷ್ಟ್ರ. ಸಮಭಾಜರೇಖೆಯ ಉತ್ತರಕ್ಕೆ ಸುಮಾರು ೧೭o ಪ್ರದೇಶದಲ್ಲಿರುವ ಆಂಟಿಗುವ ಮತ್ತು ಬಾರ್ಬುಡ ಈ ದೇಶದ ಎರಡು ಮುಖ್ಯ ದ್ವೀಪಗಳು. == ಉಲ್ಲೇಖಗಳು ==